My Home

photo unavailable
photo unavailable

Roopa Bangre

Living in Charlotte , United States of America

ಸಂಭ್ರಮದ ಸಂಕ್ರಾಂತಿ......

ಸಂಭ್ರಮದ ಸಂಕ್ರಾಂತಿ......
ಸಕಲ ಜೀವರಾಶಿಗಳ ಸರದಾರ ವಿಶ್ವಮಂಡಲದ ಹರಿಕಾರ ಸೂರ್ಯದೇವನ ಮಕರ ವೃತ್ತಕೆ ಪಥ ಸಂಚಲನದ ಪ್ರಾಕಾರ ಅದಕಾಗೇ ಎಳ್ಳು ಸಿಹಿ ಬೆಲ್ಲದ ಸ್ವೀಕಾರ ಕಬ್ಬಿನ ಸವಿ ಸಾರ
ಸ್ನೇಹದ ಸಾಕಾರ ಮೆದು ಮಾತಿನಲಿ ಮಮಕಾರ
ಉಕ್ಕಿ ಬರುವ ಸುಗ್ಗಿಯ ಹುಗ್ಗಿಯನು ಮುಗ್ಗಿ ತಿನ್ನಲು ಇಲ್ಲ ನಕಾರ ಗಾಳಿಪಟ ಬಾಲಂಗೋಚಿ ಸಂಭ್ರಮದ ಸಂಕ್ರಾಂತಿಯ ಶುಭಾಶಯ.....
—-Roopa

Tags: ಸಂಭ್ರಮದ ಸಂಕ್ರಾಂತಿ......,

Followers (1)

Following (0)