My Home

photo unavailable
photo unavailable

Roopa Bangre

Living in Charlotte , United States of America

ಅಣ್ಣ...

ಅಣ್ಣ......
ಒಂದಿ೦ಚು ಅರಿವೆಯ ಋಣ ಒಂದು ಕರೆಗೆ ಓಡೋಡಿ ಬಂದು ಧಾರೆ ಧಾರೆಯಾಗಿ ಹರಿಸಿ ಸೀರೆ ಮಾನಿನಿಯ ಮಾನ ಉಳಿಸಿ ಅಣ್ಣ ತಂಗಿಯರ ಬಂಧನವನು ರಕ್ಷಿಸಿದವ ......
ಜಗವನ್ನು ನೋಡಲಾಗದ ಪತಿಯನು ಅನುಕರಿಸಿ ಕಣ್ಣಿಗೆ ಪಟ್ಟಿ ಕಟ್ಟಿ ನಡೆವ ತಂಗಿಯ ನೋಡಿ ಮರುಗಿ ದೇಶ ಕೋಶಗಳ ತೊರೆದು ಅವಳಿರುವೆಡೆಗೆ ಬಂದು ನಿಂದು ಕಡೆವರೆಗೂ ಕಾದವ......
ಗೆದ್ದಾಗ ಚಪ್ಪಾಳೆ ತಟ್ಟುವವ.....ಬಿದ್ದಾಗ ಕೈಯಾಸರೆ ನೀಡಿ ಬೆನ್ನು ತಟ್ಟಿ ನಿಲಿಸುವವ......ತಂದೆಯ ಪ್ರೀತಿ ತಾಯಿಯ ಮಮತೆ ಸ್ನೇಹಿಯ ಒಲವನು ಕೂಡಿಸಿ ಎಡೆಬಿಡದೆ ಬಡಿಸುವವ...

——Rukku

Tags: ಅಣ್ಣ ,

Followers (1)

Following (0)