My Home

photo unavailable
photo unavailable

sowmyaiyengar KV

Living in , India

ಜೀವನ ನಾಲ್ಕು ದಿನದ ಬಾಳು ಏಕೆ ಮಾಡಿಕೊಳ್ಳ ಬೇಕು ಹಾಳು

ಭಯವಿರದ ಬಾಳಲಿ ಸುಖದ ಆಸೆ ಏಕೋ
ಮಾನವ ಒಮ್ಮೆಯಾದರು ಮಾಡಿ ನೋಡು ದಾನವ
ಸುಕವಿತ್ತ ಬಾಳು ಕಷ್ಟಕ್ಕೆ ಮರುಗದು
ಅವರ ಹೃದಯ ಎಂದು ಕರಗದುಕಾಲ ಚಕ್ರ ಹೀಗೆ ಇರದು 
ಹಾಂಗೆ ಅಂದು ಕೊಳ್ಳದಿದ್ದರೂ ಅದು ಜಾರದು
ಒಳಿತು ಮಾಡಲು ಆಗದಿದ್ದರೆ ಸರಿ
ಯಾಕೆ ಹಾರಡುವೆ ಆ ಪರಿ
ಒಳಿತು ಮಾಡಲು ಬಯಸಿದವರ ನಡೆ
ಹೀಗೆ ಯಾಕೆ ಹಾರಾಡಿ ಹಿಡಿಯುವಿರಿ ಧರ್ಮದ ಜಡೆ
ಏಕೆ ಪರಿ ಪರಿ ನಿಂದನೆ
ಅದರ ಬದಲು ಮಾಡಿ ಆ ರಾಯರ ಆರಾಧನೆ

Tags:

Followers (1)

Following (1)